SSF ಡಿಜಿ ಕಟ್ಟೆ ಶಾಖೆ - ಮಾಸಿಕ ಅಧ್ಯಯನ ತರಗತಿ ಉದ್ಘಾಟನೆ
ಯುವಕರು ಸಮುದಾಯಕ್ಕೆ ಮಾದರಿ ಅಗಬೇಕು - ಅಲ್-ಹಾಜ್ ತೋಟಾಲ್ ಉಸ್ತಾದ್. ಕೈರಂಗಳ - ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ಪ್ರತೀ ತಿಂಗಳು ನಡೆಯುವ ಮಾಸಿಕ ಅಧ್ಯಯನ ತರಗತಿ ಯನ್ನು SJM ಮೊಂಟುಗೋಳಿ ರೇಂಜ್ ಅಧ್ಯಕ್ಷರುರಾದ ಅಲ್-ಹಾಜ್ ಮುಹಿಯ್ಯದ್ದೀನ್ ಸಹದಿ ತೋಟಾಲ್ ಉಸ್ತಾದ್ ಉದ್ಘಾಟಿಸಿ ಅರ್ಥ ಗಂಭೀರ ವಾದ ತರಗತಿ ಯನ್ನು ದಿನಾಂಕ 01-10-2019 ಮಂಗಳವಾರ ಮಗ್ರಿಬ್ ನಮಾಜಿನ ಬಳಿಕ ನಡೆಸಿ ಕೊಟ್ಟರು. ಸಭಾಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರು ರಾದ ಜಾಬೀರ್ ತೋಟಾಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖೆಯ ಅಧ್ಯಕ್ಷರುರಾದ ಮಹಮ್ಮದ್ ಸಿನಾನ್ ಪಡಿಕ್ಕಲ್ , ಮೊಂಟುಗೋಳಿ ಸೆಕ್ಟರ್ ನಾಯಕರಾದ ನಾಝಿಮ್ ಮೊಂಟೆಪದವು, ಅಲ್ ಅಮೀನ್ ಫ್ರೆಂಡ್ಸ್ ಕೈರಂಗಳ ಕಾರ್ಯದರ್ಶಿ ಯಾದ. ನಹಿಮುಲ್ ಹಕ್. ಕಾರ್ಯಕ್ರಮದಲ್ಲಿ ಶಾಖಾ ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್, ಅಬ್ಬಾಸ್ ವಿದ್ಯಾನಗರ , ಕಾರ್ಯದರ್ಶಿ ಗಳಾದ ಇಕ್ಬಾಲ್ ಸುಟ್ಟ , ಕಲೀಲ್ ವಿದ್ಯಾನಗರ , ಸಿನಾನ್ ಸಿನಾನ್ ಸುಟ್ಟ ಮುಂತಾದವರು ಉಪಸ್ಥಿತಿದ್ದರು. ➖➖➖➖➖➖➖➖➖➖➖ ಮೀಡಿಯಾ ವೀಂಗ್ ಡಿಜಿ ಕಟ್ಟೆ ಶಾಖೆ