Posts

Showing posts from April, 2019

ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಅನುಸ್ಮರಣೆ ಸಂಗಮ ಹಾಗೂ ಬೃಹತ್ ತಹ್ಲೀಲ್ ಸಮರ್ಪಣಾ ಮಜ್ಲಿಸ್

Image
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಅನುಸ್ಮರಣೆ ಸಂಗಮ ಹಾಗೂ ಬೃಹತ್ ತಹ್ಲೀಲ್ ಸಮರ್ಪಣಾ ಮಜ್ಲಿಸ್ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ಇಚೀಚಿಗೆ ನಮ್ಮಿಂದ ಅಗಲಿದ ಮರ್ಹೂಂ ಸಿರಾಜುದ್ದೀನ್ ಅನುಸ್ಮರಣೆ ಸಂಗಮ ಹಾಗೂ ಮರಣ ಹೊಂದಿದ ಕಾರ್ಯಕರ್ತ ರ ಮೇಲೆ ತಹ್ಲೀಲ್ ಮಜ್ಲಿಸ್ ಹಾಗೂ ರಮಾಳಾನ್ ಸಿದ್ದತೆ ಕ್ಲಾಸ್ ಕಾರ್ಯಕ್ರಮ ವು  ಶಾಖೆಯ ಅಧ್ಯಕ್ಷ ರಾದ ಜಾ ಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ  ರಿಫಾಈ ಮಸ್ಜಿದ್ ಗುಂಡುಕಟ್ಟೆ ಕೈರಂಗಳ ದಲ್ಲಿ ನಡೆಯಿತು. SJM ದ.ಕ ಇದರ ಉಪಾಧ್ಯಕ್ಷ ರುರಾದ " ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್" ಉದ್ಘಾಟನೆ ಮಾಡಿದರು ಸೈಯದ್ ಕುಟುಂಬದ ಕಣ್ಮಣಿ, ಪಂಡಿತ ಉದ್ಯಾವರ ತಂಞಳ್ ಕುಟುಂಬದ ಕೊಂಡಿ " ಸೈಯದ್  ಶಿಹಾಬುದ್ದೀನ್ ತಂಙಳ್ ಮದಕ" ಸಮರೋಪ ದುಆ ಮಜ್ಲಿಸ್ ಗೆ ನೇತೃತ್ವ ನೀಡಿದರು. ಸೈಯದ್ ಖುಬೈಬ್ ತಂಞಳ್ , ಇಸ್ಮಾಯಿಲ್ ಸರ್ , ಮನ್ಸೂರ್ ಹಿಮಾಮಿ , ಅಬೂಬಕ್ಕರ್ ಮದನಿ , ಇರ್ಶಾದ್ ಮದನಿ ಉಸ್ತಾದ್ ಪ್ರಸ್ತಾವಿಕ ಭಾಷಣ ಮಾಡಿದರು. ಪ್ರಬಾಷಣ ಲೋಕದ ಯುವ ವಾಗ್ಮಿ ಬಹು " ಮುನೀರ್ ಅಹ್ಮದ್ ಖಾಮಿಲ್ ಸಖಾಫಿ" ಉಸ್ತಾದ್ ಅನುಸ್ಮರಣೆ ಮುಖ್ಯಪ್ರಭಾಷಣ  ಮಾಡಿದರು. ವೇದಿಕೆಯಲ್ಲಿ :-  ಸೈಯದ್ ತ್ವಾಹ ತಂಞಳ್ , ಇಲ್ಯಾಸ್ ಪೊಟ್ಟೋಳಿಕೆ, ಪುತ್ತಚ್ಚ, ಮೂಸೆಕುಂಞ ಹಾಜ್,  ಹಸನ್ ಉಸ್ತಾದ್ ಅಬ್ದುಲ್ ರಹಿಮಾನ್ ಎಸ್ , ಅಸೀರ್ ಜಿ...