ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಅನುಸ್ಮರಣೆ ಸಂಗಮ ಹಾಗೂ ಬೃಹತ್ ತಹ್ಲೀಲ್ ಸಮರ್ಪಣಾ ಮಜ್ಲಿಸ್

ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಅನುಸ್ಮರಣೆ ಸಂಗಮ ಹಾಗೂ ಬೃಹತ್ ತಹ್ಲೀಲ್ ಸಮರ್ಪಣಾ ಮಜ್ಲಿಸ್

ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ಇಚೀಚಿಗೆ ನಮ್ಮಿಂದ ಅಗಲಿದ ಮರ್ಹೂಂ ಸಿರಾಜುದ್ದೀನ್ ಅನುಸ್ಮರಣೆ ಸಂಗಮ ಹಾಗೂ ಮರಣ ಹೊಂದಿದ ಕಾರ್ಯಕರ್ತ ರ ಮೇಲೆ ತಹ್ಲೀಲ್ ಮಜ್ಲಿಸ್ ಹಾಗೂ ರಮಾಳಾನ್ ಸಿದ್ದತೆ ಕ್ಲಾಸ್ ಕಾರ್ಯಕ್ರಮ ವು  ಶಾಖೆಯ ಅಧ್ಯಕ್ಷ ರಾದ ಜಾ

ಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ  ರಿಫಾಈ ಮಸ್ಜಿದ್ ಗುಂಡುಕಟ್ಟೆ ಕೈರಂಗಳ ದಲ್ಲಿ ನಡೆಯಿತು.
SJM ದ.ಕ ಇದರ ಉಪಾಧ್ಯಕ್ಷ ರುರಾದ "ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್" ಉದ್ಘಾಟನೆ ಮಾಡಿದರು
ಸೈಯದ್ ಕುಟುಂಬದ ಕಣ್ಮಣಿ, ಪಂಡಿತ ಉದ್ಯಾವರ ತಂಞಳ್ ಕುಟುಂಬದ ಕೊಂಡಿ
"ಸೈಯದ್  ಶಿಹಾಬುದ್ದೀನ್ ತಂಙಳ್ ಮದಕ" ಸಮರೋಪ ದುಆ ಮಜ್ಲಿಸ್ ಗೆ ನೇತೃತ್ವ ನೀಡಿದರು.
ಸೈಯದ್ ಖುಬೈಬ್ ತಂಞಳ್ , ಇಸ್ಮಾಯಿಲ್ ಸರ್ , ಮನ್ಸೂರ್ ಹಿಮಾಮಿ , ಅಬೂಬಕ್ಕರ್ ಮದನಿ , ಇರ್ಶಾದ್ ಮದನಿ ಉಸ್ತಾದ್ ಪ್ರಸ್ತಾವಿಕ ಭಾಷಣ ಮಾಡಿದರು.
ಪ್ರಬಾಷಣ ಲೋಕದ ಯುವ ವಾಗ್ಮಿ ಬಹು "ಮುನೀರ್ ಅಹ್ಮದ್ ಖಾಮಿಲ್ ಸಖಾಫಿ" ಉಸ್ತಾದ್ ಅನುಸ್ಮರಣೆ ಮುಖ್ಯಪ್ರಭಾಷಣ  ಮಾಡಿದರು.
ವೇದಿಕೆಯಲ್ಲಿ :-  ಸೈಯದ್ ತ್ವಾಹ ತಂಞಳ್ , ಇಲ್ಯಾಸ್ ಪೊಟ್ಟೋಳಿಕೆ, ಪುತ್ತಚ್ಚ, ಮೂಸೆಕುಂಞ ಹಾಜ್,  ಹಸನ್ ಉಸ್ತಾದ್ ಅಬ್ದುಲ್ ರಹಿಮಾನ್ ಎಸ್ , ಅಸೀರ್ ಜಿ.ಎಮ್  ಮುಂತಾದವರು ಉಪಸ್ಥಿತಿದ್ದರು.
➖➖➖➖➖➖➖➖➖➖➖
    ಮಹಮ್ಮದ್ ಸಿನಾನ್ ಸುಟ್ಟ
ಕನ್ವೀನರ್ ಮೀಡಿಯಾ ಡಿಜಿ ಕಟ್ಟೆ ಶಾಖೆ
https://www.blogger.com/blogger.g

Comments

Popular posts from this blog

SSF ಡಿಜಿ ಕಟ್ಟೆ ಶಾಖೆ - SBS Students Meet

SSF ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್

ಶಾಖೆಯ ವತಿಯಿಂದ ಬೃಹತ್ ಇಪ್ತಾರ್ ಕೂಟ