SSF ಡಿಜಿ ಕಟ್ಟೆ ಶಾಖೆ - SBS Students Meet
SSF ಡಿಜಿ ಕಟ್ಟೆ ಶಾಖೆ - SBS Students Meet
ಕೈರಂಗಳ - ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆ ಇದರ ವತಿಯಿಂದ SBS ಸ್ಟೂಡೆಂಟ್ ಮಿಟ್ ಕಾರ್ಯಕ್ರಮವು 23-09-2019 ಸೋಮವಾರ ಮಗ್ರಿಬ್ ನಮಾಜಿನ ಬಳಿಕ ಶಾಖಾ ಕಛೇರಿಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಶಾಖೆಯ ಉಪಾಧ್ಯಕ್ಷರು ರಾದ ಅಬ್ಬಾಸ್ ವಿದ್ಯಾನಗರ ವಹಿಸಿದ್ದರು.
ವಿದ್ಯಾರ್ಥಿಗಳಿಗೆ ಅದ್ಯಕ್ಷರುರಾದ ಜಾಬೀರ್ ತೋಟಾಲ್ , SBS ಕನ್ವೀನರ್ ರಾದ ರಾಫಿ ತೋಟಾಲ್ ಮತ್ತು ಸಿನಾನ್ ಸುಟ್ಟ ತರಗತಿ ನಡೆಸಿ ಕೊಟ್ಟರು.
ಕಾರ್ಯಕ್ರಮದಲ್ಲಿ ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್, ಉಪಾಧ್ಯಕ್ಷರು ರಝಾಕ್ ಸುಟ್ಟ ,ಪ್ರ.ಕಾರ್ಯದರ್ಶಿ ಇಕ್ಬಾಲ್ ಸುಟ್ಟ , ಕಾರ್ಯದರ್ಶಿ ಕಲೀಲ್ ವಿದ್ಯಾನಗರ ಮುಂತಾದವರು ಉಪಸ್ಥಿತಿದ್ದರು.
ವರದಿ - ಮೀಡಿಯಾ ಮೀಂಗ್ ಡಿಜಿ ಕಟ್ಟೆ ಶಾಖೆ.
Comments
Post a Comment