SSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ


SSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ.


ಕೈರಂಗಳ - ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ಇದರ ವತಿಯಿಂದ ದಿನಾಂಕ 02-08-2019 ರಂದು ಮಗ್ರಿಬ್ ನಮಾಜಿನ ಬಳಿಕ ಶಾಖಾ ಕಛೇರಿಯಲ್ಲಿ ವಿದೇಶಿ ಯಾತ್ರೆಗೈಯುತಿರುವ ಶಾಖೆಯ ಸಕ್ರಿಯ ಕಾರ್ಯಕರ್ತನಾದ ಆಶೀಕ್ ವಿದ್ಯಾನಗರ ಇವರಿಗೆ ಶಾಖೆಯSSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ.


ಶಾಖೆಯ ಉಪಾಧ್ಯಕ್ಷರು ರಾದ ಅಬ್ಬುಲ್ ರಝಾಕ್ ಸುಟ್ಟ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಸೀರ್ ಜಿ.ಎಮ್ , ಇಕ್ಬಾಲ್ ಸುಟ್ಟ ಉಪಸ್ಥಿತಿದ್ದರು.

ಮಹಮ್ಮದ್ ಸಿನಾನ್ ಸುಟ್ಟ ಸ್ವಾಗತಿಸಿ ವಂದಿಸಿದರು.

ವರದಿ - ಮಿಡಿಯಾ ವೀಂಗ್ ಡಿಜಿ ಕಟ್ಟೆ ಶಾಖೆ









Comments

Popular posts from this blog

SSF ಡಿಜಿ ಕಟ್ಟೆ ಶಾಖೆ - SBS Students Meet

SSF ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್

ಶಾಖೆಯ ವತಿಯಿಂದ ಬೃಹತ್ ಇಪ್ತಾರ್ ಕೂಟ