SSF ಡಿಜಿ ಕಟ್ಟೆ ಶಾಖೆ - ದ್ವಜ ದಿನ ಕಾರ್ಯಕ್ರಮ
SSF ಡಿಜಿ ಕಟ್ಟೆ ಶಾಖೆ :- ದ್ವಜ ದಿನ ಆಚರಣೆ
ಕೈರಂಗಳ :- ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ 30ನೇ ದ್ವಜ ದಿನದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮವನ್ನು ಬೆಳಗ್ಗೆ ಶಾಖಾ ಕಛೇರಿಯ ಮುಂಭಾಗದಲ್ಲಿ ನಡೆಸಲಾಯಿತು.
ದ್ವಜಾರೋಹಣವನ್ನು ಶಾಖೆಯ ಅಧ್ಯಕ್ಷರಾದ ಜಾಬಿರ್ ತೋಟಾಲ್ ರವರು ನೇರೆವೇರಿಸಿ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್ ,ಪ್ರ.ಕಾರ್ಯದರ್ಶಿ ಇಕ್ಬಾಲ್ ಸುಟ್ಟ, ಕ್ಯಾಂಪಸ್ ಕಾರ್ಯದರ್ಶಿ ಜಾಬೀರ್ ಎ.ಪಿ , ಸದಸ್ಯರು ಗಳಾದ ಇಸ್ಮಾಯಿಲ್ ಸುಟ್ಟ, ಅಸೀರ್ ಜಿ. ಎಮ್, ಅರೀಫ್ ಪಾರೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮಹಮ್ಮದ್ ಸಿನಾನ್ ಸುಟ್ಟ ಸ್ವಾಗತಿಸಿ ವಂದಿಸಿದರು.
••••••••••••••••••••••••••••••••••••••••••••••••
ವರದಿ :- ಮೀಡಿಯಾ ವಿಂಗ್ ಡಿ.ಜಿ ಕಟ್ಟೆ ಶಾಖೆ
19-09-2019 ಗುರುವಾರ
Comments
Post a Comment