SSF ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್


ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್


ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ  ಇಂಡಿಯಾ ಗ್ರಾಂಡ್ ಮುಪ್ತಿ  ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್  ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ  ಹಾಗೂ ನಾರಿಯತ್ ಸ್ವಲಾತ್  ಮಜ್ಲಿಸ್ ವು ಶಾಖೆಯ ಉಪಾಧ್ಯಕ್ಷರು ರಾದ  ಅಬ್ಬಾಸ್ ವಿದ್ಯಾನಗತ  ಇವರ ಅಧ್ಯಕ್ಷತೆಯಲ್ಲಿ  ಶಾಖೆಯ SBS ಕನ್ವೀನರ್ ರಾದ ಮಹಮ್ಮದ್ ರಾಪಿ ಹಾಗೂ ಎಕ್ಸಿಕ್ಯೂಟಿವ್ ಸದಸ್ಯರು ರಾದ ರಾಬಿಹ್  ಇವರ ಮನೆಯಲ್ಲಿ 28-09-19 ಶನಿವಾರ ರಂದು ನಡೆಯಿತು 

 ನಮ್ಮ ಮಾರ್ಗದರ್ಶನಕರು , SJM ಮೊಂಟುಗೋಳಿ ರೇಂಜ್ ಅದ್ಯಕ್ಷರು, M.J.M ತೋಟಾಲ್ ಇದರ ಖತೀಬರುರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಮತ್ತು ಅಬೂಬಕ್ಕರ್ ಮದನಿ ಉಸ್ತಾದ್, ಹಮೀದ್ ಮುಸ್ಲಿಯಾರ್ ಉಸ್ತಾದ್ ಮಜ್ಲಿಸ್ ಗೆ ನೇತೃತ್ವ ನೀಡಿದರು.

ವೇದಿಕೆಯಲ್ಲಿ :-   ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಕಾರ್ಯದರ್ಶಿಗಳಾದ ಇಕ್ಬಾಲ್ ಸುಟ್ಟ , ಖಲೀಲ್ ವಿದ್ಯಾನಗರ , ಸಿನಾನ್ ಸುಟ್ಟ ಲೆಕ್ಕಪರಿಶೋದಕ ಶರೀಫ್ ಸುಟ್ಟ ಪದಾಧಿಕಾರಿಗಳು,ಕಮಿಟಿ ಸದಸ್ಯರು , ಸದಸ್ಯರು ಮುಂತಾದವರು ಉಪಸ್ಥಿತಿದ್ದರು.





Comments

Popular posts from this blog

SSF ಡಿಜಿ ಕಟ್ಟೆ ಶಾಖೆ - SBS Students Meet

ಶಾಖೆಯ ವತಿಯಿಂದ ಬೃಹತ್ ಇಪ್ತಾರ್ ಕೂಟ