ಶಾಖೆಯ ವತಿಯಿಂದ ಬೃಹತ್ ಇಪ್ತಾರ್ ಕೂಟ

ಮೇ.26 ; ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ಬೃಹತ್ ಇಪ್ತಾರ್ ಕೂಟ


ಕೈರಂಗಳ :- ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ದಿನಾಂಕ 26-05-2019 ರಂದು ಬೃಹತ್ ಇಪ್ತಾರ್ ಕೂಟ ಕಾರ್ಯಕ್ರಮ ನಡೆಯಲಿದೆ.

ತೋಟಾಲ್ ದಾರಸ್ಸಾಮು ಮದರಸ ನಲ್ಲಿ ನಡೆಯುವ ಕಾರ್ಯಕ್ರಮ ಕ್ಕೆ ಅಲ್ ಹಾಜ್ ತೋಟಾಲ್ ಉಸ್ತಾದ್ , ಹಮೀದ್ ಮುಸ್ಲಿಯಾರ್  ನೇತೃತ್ವ  ನಿಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ  ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿಸುವಂತೆ ಪ್ರಕಟನೆಯಲ್ಲಿ  ತಿಳಿಸಲಾಗಿದೆ.

ಪ್ರಕಟನೆ :- ಮಹಮ್ಮದ್ ಸಿನಾನ್ ಸುಟ್ಟ 
( ಮೀಡಿಯಾ ಕನ್ವೀನರ್ ಡಿಜಿ ಕಟ್ಟೆ ಶಾಖೆ)





Comments

Popular posts from this blog

SSF ಡಿಜಿ ಕಟ್ಟೆ ಶಾಖೆ - SBS Students Meet

SSF ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್