ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:- ಇರ್ಶಾದಿಯಾ ಕ್ಯಾಂಪ್ ಮತ್ತು ಸದಸ್ಯತ್ವ ಕಾರ್ಡ್ ವಿತರಣೆ
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:- ಇರ್ಶಾದಿಯಾ ಕ್ಯಾಂಪ್ ಮತ್ತು ಸದಸ್ಯತ್ವ ಕಾರ್ಡ್ ವಿತರಣೆ
ಕೈರಂಗಳ :- ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ನಿರ್ದೇಶನಂತೆ ಇರ್ಶಾದಿಯಾ ಕ್ಯಾಂಪ್ ಹಾಗೂ ಸದಸ್ಯತ್ವನ ಕಾರ್ಡ್ ವಿತರಣೆ ಕಾರ್ಯಕ್ರಮ ವು ಶಾಖೆಯ ಅಧ್ಯಕ್ಷ ರಾದ ಜಾಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ ಶಾಖೆಯ ಕಛೇರಿಯಲ್ಲಿ ನಡೆಯಿತು.
ಮೊಂಟುಗೋಳಿ ಸೆಕ್ಟರ್ ಇದರ ಉಪಾಧ್ಯಕ್ಷರುರಾದ ಮಹಮ್ಮದ್ ಅಲಿ ಸಖಾಫಿ ಉಸ್ತಾದ್ ತರಗತಿ ನಡೆಸಿಕೊಟ್ಟರು.
ನಂತರ ಸದಸ್ಯರಿಗೆ ಕಾರ್ಡ್ ವಿತರಣೆ ಮಾಡಲಾಯಿತು.
ನಂತರ ಸದಸ್ಯರಿಗೆ ಕಾರ್ಡ್ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ :- ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಉಪಾಧ್ಯಕ್ಷ ಅಬ್ಬಾಸ್ ವಿದ್ಯಾನಗರ , ಕಾರ್ಯದರ್ಶಿ ಅಸೀರ್ ಜಿ.ಎಮ್ ಮುಂತಾದವರು ಉಪಸ್ಥಿತಿದ್ದರು.
➖➖➖➖➖➖➖➖➖➖➖
⏩ ಮಹಮ್ಮದ್ ಸಿನಾನ್ ಸುಟ್ಟ
ಮೀಡಿಯಾ ಕನ್ವೀನರ್ ಡಿಜಿ ಕಟ್ಟೆ ಶಾಖೆ
➖➖➖➖➖➖➖➖➖➖➖
⏩ ಮಹಮ್ಮದ್ ಸಿನಾನ್ ಸುಟ್ಟ
ಮೀಡಿಯಾ ಕನ್ವೀನರ್ ಡಿಜಿ ಕಟ್ಟೆ ಶಾಖೆ
Masha allaA
ReplyDelete