ಗ್ರ್ಯಾಂಡ್ ಇಪ್ತಾರ್ ಸಂಗಮ -2019
ಡಿಜಿ ಕಟ್ಟೆ ಕೈರಂಗಳ ಶಾಖೆ :- ಗ್ರ್ಯಾಂಡ್ ಇಪ್ತಾರ್ ಸಂಗಮ -2019 ಕೈರಂಗಳ :- ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ರಿ) SSF ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ಗ್ರ್ಯಾಂಡ್ ಇಪ್ತಾರ್ ಕೂಟ ವು ದಿನಾಂಕ 26-05-2019 ಆದಿತ್ಯವಾರ ತೋಟಾಲ್ ದಾರಸ್ಸಾಮು ಮದರಸ ದಲ್ಲಿ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು. ನೂರಕ್ಕು ಮಿಕ್ಕ ಜನ ಸೇರಿದ ಇಪ್ತಾರ್ ಸಂಗಮದ ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರುರಾದ ಮಹಮ್ಮದ್ ಜಾಬೀರ್ ತೋಟಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಉಸ್ತಾದ್ ದುಆ ಮಜ್ಲಿಸ್ ಗೆ ನೇತೃತ್ವ ನೀಡಿದ್ದರು. ಪ್ರಸ್ತುತ ಕಾರ್ಯಕ್ರಮ ಕ್ಕೆ ಅಹೊರಾತ್ರಿ ಕೆಲಸ ಮಾಡಿದ ಕಾರ್ಯಕರ್ತ ರಿಗೆ ಅಭಿನಂದನಾ ಸಲಿಸುತ್ತಾ ಅಲ್ಲಾಹು ಅವರಿಗೆ ತಕ್ಕ ದಾದ ಪ್ರತಿಫಲ ನೀಡಲಿ (ಆಮೀನ್). ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆಯವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಗೂ ಮೆಲ್ಕಟಕದ ನಿರ್ದೇಶಿಸುವ ಎಲ್ಲಾ ಕಾರ್ಯಕ್ರಮ ಗಳನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬರುತಿದೆ. ಮುಂದೆಯು ಹಲವು ಉತ್ತಮ ಕಾರ್ಯಕ್ರಮ ನಡೆಸಸಲು ಅಲ್ಲಾಹು ತೌಫೀಕ್ ನೀಡಲಿ (ಆಮೀನ್) ಕಾರ್ಯಕ್ರಮ ದಲ್ಲಿ ಹಮೀದ್ ಮುಸ್ಲಿಯಾರ್, ಶಾಖೆಯ ಕೋಶಾಧಿಕಾರಿ ಆಶ್ರಫ್ ಸುಟ್ಟ, ಅಬ್ಬಾಸ್ ವಿದ್ಯಾನಗರ, ಖಲೀಲ್ ವಿದ್ಯಾ ನಗರ, ಇಕ್ಬಾಲ್ ಸುಟ್ಟ, ಶರೀಫ ಎಸ್ ...