ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆ - ಅರ್ಧವಾರ್ಷಿಕ ಮಹಾಸಭೆ
ಕೈರಂಗಳ :- ಎಸ್ಸೆಸ್ಸೆಫ್ ಡಿ. ಜಿ ಕಟ್ಟೆ ಕೈರಂಗಳ ಶಾಖೆಯ ಅರ್ಧವಾರ್ಷಿಕ ಮಹಾಸಭೆಯು ದಿನಾಂಕ 07-07-2019 ಆದಿತ್ಯವಾರ ಸಮಯ ಸರಿಯಾಗಿ 8:00 pm ಶಾಖೆಯ ಅಧ್ಯಕ್ಷರು ರಾದ ಮಹಮ್ಮದ್ ಜಾಬೀರ್ ರವರ ಅಧ್ಯಕ್ಷತೆಯಲ್ಲಿ ಶಾಖಾ ಕಛೇರಿಯಲ್ಲಿ ನಡೆಯಿತು.
ಮೊಂಟುಗೋಳಿ ಸೆಕ್ಟರ್ ನಿಂದ ವೀಕ್ಷಕರಾಗಿ ಅಗಮನಿಸಿದ ಇಲ್ಯಾಸ್ ಪೊಟ್ಟೊಳಿಕೆ ಸಭೆ ನಡೆಸಿಕೊಟ್ಟರು, ಶಾಖಾ ಉಸ್ತುವಾರಿ ಮುದಸ್ವಿರ್ ಮೊಂಟೆಪದವು ಸಭೆಯನ್ನು ಉದ್ಘಾಟಿಸಿದರು.
ಪ್ರ.ಕಾರ್ಯದರ್ಶಿ ಮಹಮ್ಮದ್ ಅಸೀರ್ ಜಿ. ಎಮ್ ರವರ ವರದಿ ಮಂಡಿಸಿದರು, ಕೋಶಾದಿಕಾರಿ ಅಬ್ದುಲ್ ರಹಿಮಾನ್ ಎಸ್ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಶಾಖಾ ನಾಯಕರು ಉಪಸ್ಥಿತಿದ್ದರು
ಮಹಮ್ಮದ್ ಅಸೀರ್ ಜಿ. ಎಮ್ ಸ್ವಾಗತಿಸಿದರು. ಸಿನಾನ್ ಸುಟ್ಟ ವಂದಿಸಿದರು.
Comments
Post a Comment