Posts

Showing posts from September, 2019

SSF ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್

Image
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ   ಇಂಡಿಯಾ ಗ್ರಾಂಡ್ ಮುಪ್ತಿ  ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್  ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ  ಹಾಗೂ ನಾರಿಯತ್ ಸ್ವಲಾತ್  ಮಜ್ಲಿಸ್ ವು ಶಾಖೆಯ ಉಪಾಧ್ಯಕ್ಷರು ರಾದ  ಅಬ್ಬಾಸ್ ವಿದ್ಯಾನಗತ  ಇವರ ಅಧ್ಯಕ್ಷತೆಯಲ್ಲಿ  ಶಾಖೆಯ SBS ಕನ್ವೀನರ್ ರಾದ ಮಹಮ್ಮದ್ ರಾಪಿ ಹಾಗೂ ಎಕ್ಸಿಕ್ಯೂಟಿವ್ ಸದಸ್ಯರು ರಾದ ರಾಬಿಹ್  ಇವರ ಮನೆಯಲ್ಲಿ 28-09-19 ಶನಿವಾರ ರಂದು ನಡೆಯಿತು    ನಮ್ಮ ಮಾರ್ಗದರ್ಶನಕರು , SJM ಮೊಂಟುಗೋಳಿ ರೇಂಜ್ ಅದ್ಯಕ್ಷರು, M.J.M ತೋಟಾಲ್ ಇದರ ಖತೀಬರುರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಮತ್ತು ಅಬೂಬಕ್ಕರ್ ಮದನಿ ಉಸ್ತಾದ್, ಹಮೀದ್ ಮುಸ್ಲಿಯಾರ್ ಉಸ್ತಾದ್ ಮಜ್ಲಿಸ್ ಗೆ ನೇತೃತ್ವ ನೀಡಿದರು. ವೇದಿಕೆಯಲ್ಲಿ :-   ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಕಾರ್ಯದರ್ಶಿಗಳಾದ ಇಕ್ಬಾಲ್ ಸುಟ್ಟ , ಖಲೀಲ್ ವಿದ್ಯಾನಗರ , ಸಿನಾನ್ ಸುಟ್ಟ ಲೆಕ್ಕಪರಿಶೋದಕ ಶರೀಫ್ ಸುಟ್ಟ ಪದಾಧಿಕಾರಿಗಳು,ಕಮ...

SSF ಡಿಜಿ ಕಟ್ಟೆ ಶಾಖೆ - ULAZ camp ಹಾಗೂ ಸೆಕ್ಟರ್ ಲಿಡರ್ಸ್ ಮಿಟ್ ಕಾರ್ಯಕ್ರಮ

Image
SSF ಡಿಜಿ ಕಟ್ಟೆ ಶಾಖೆ - ULAZ Camp ಹಾಗೂ  ಸೆಕ್ಟರ್ ಲಿಡರ್ಸ್ ಮಿಟ್      ಕೈರಂಗಳ -   ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆ ಇದರ ವತಿಯಿಂದ ಉಲಾಝ್ ಕ್ಯಾಂಪ್ ಹಾಗೂ ಸೆಕ್ಟರ್ ಲಿಡರ್ಸ್ ಮಿಟ್ ಕಾರ್ಯಕ್ರಮವು 23-09-2019 ಸೋಮವಾರ ಇಶಾ ನಮಾಜಿನ ಬಳಿಕ ಶಾಖಾ ಕಛೇರಿಯಲ್ಲಿ ನಡೆಯಿತು.  ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರುರಾದ ಮಹಮ್ಮದ್ ಜಾಬೀರ್ ತೋಟಾಲ್ ವಹಿಸಿದ್ದರು. ತರಗತಿಯನ್ನು  ಮುಡಿಪು ಡಿವಿಷನ್ ಇದರ ನಾಯಕರರಾದ ಶಂಸುದ್ದೀನ್ ಮೊಂಟೆಪದವು ಸಂಘಟನೆಯ ಮಹತ್ವದ ಬಗ್ಗೆ ತರಗತಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ  ಸೆಕ್ಟರ್ S.B.S ಕನ್ವೀನರ್ ನಾಝಿಮ್ ಮೊಂಟೆಪದವು , ಮೊಂಟೆಪದವು ಶಾಖಾ ನಾಯಕ ಹಾರೀಶ್ ಮೊಂಟೆಪದವು ,  ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್, ಉಪಾಧ್ಯಕ್ಷರು ರಝಾಕ್ ಸುಟ್ಟ , ಕಾರ್ಯದರ್ಶಿ ಇಕ್ಬಾಲ್ ಸುಟ್ಟ , ಕಲೀಲ್ ವಿದ್ಯಾನಗರ ಮುಂತಾದವರು ಉಪಸ್ಥಿತಿದ್ದರು. ವರದಿ - ಮೀಡಿಯಾ ಮೀಂಗ್ ಡಿಜಿ ಕಟ್ಟೆ ಶಾಖೆ.

SSF ಡಿಜಿ ಕಟ್ಟೆ ಶಾಖೆ - SBS Students Meet

Image
SSF ಡಿಜಿ ಕಟ್ಟೆ ಶಾಖೆ - SBS Students Meet      ಕೈರಂಗಳ -   ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆ ಇದರ ವತಿಯಿಂದ SBS ಸ್ಟೂಡೆಂಟ್ ಮಿಟ್ ಕಾರ್ಯಕ್ರಮವು 23-09-2019 ಸೋಮವಾರ ಮಗ್ರಿಬ್ ನಮಾಜಿನ ಬಳಿಕ ಶಾಖಾ ಕಛೇರಿಯಲ್ಲಿ ನಡೆಯಿತು.  ಅಧ್ಯಕ್ಷತೆಯನ್ನು ಶಾಖೆಯ ಉಪಾಧ್ಯಕ್ಷರು ರಾದ ಅಬ್ಬಾಸ್ ವಿದ್ಯಾನಗರ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಅದ್ಯಕ್ಷರುರಾದ ಜಾಬೀರ್ ತೋಟಾಲ್ , SBS ಕನ್ವೀನರ್ ರಾದ ರಾಫಿ ತೋಟಾಲ್ ಮತ್ತು ಸಿನಾನ್ ಸುಟ್ಟ ತರಗತಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್, ಉಪಾಧ್ಯಕ್ಷರು ರಝಾಕ್ ಸುಟ್ಟ ,ಪ್ರ.ಕಾರ್ಯದರ್ಶಿ ಇಕ್ಬಾಲ್ ಸುಟ್ಟ , ಕಾರ್ಯದರ್ಶಿ ಕಲೀಲ್ ವಿದ್ಯಾನಗರ ಮುಂತಾದವರು ಉಪಸ್ಥಿತಿದ್ದರು. ವರದಿ - ಮೀಡಿಯಾ ಮೀಂಗ್ ಡಿಜಿ ಕಟ್ಟೆ ಶಾಖೆ.

SSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ

Image
SSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ . ಕೈರಂಗಳ - ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ಇದರ ವತಿಯಿಂದ ದಿನಾಂಕ 02-08-2019 ರಂದು ಮಗ್ರಿಬ್ ನಮಾಜಿನ ಬಳಿಕ ಶಾಖಾ ಕಛೇರಿಯಲ್ಲಿ ವಿದೇಶಿ ಯಾತ್ರೆಗೈಯುತಿರುವ ಶಾಖೆಯ ಸಕ್ರಿಯ ಕಾರ್ಯಕರ್ತನಾದ ಆಶೀಕ್ ವಿದ್ಯಾನಗರ ಇವರಿಗೆ ಶಾಖೆಯSSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ. ಶಾಖೆಯ ಉಪಾಧ್ಯಕ್ಷರು ರಾದ ಅಬ್ಬುಲ್ ರಝಾಕ್ ಸುಟ್ಟ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಸೀರ್ ಜಿ.ಎಮ್ , ಇಕ್ಬಾಲ್ ಸುಟ್ಟ ಉಪಸ್ಥಿತಿದ್ದರು. ಮಹಮ್ಮದ್ ಸಿನಾನ್ ಸುಟ್ಟ ಸ್ವಾಗತಿಸಿ ವಂದಿಸಿದರು. ವರದಿ - ಮಿಡಿಯಾ ವೀಂಗ್ ಡಿಜಿ ಕಟ್ಟೆ ಶಾಖೆ

Thotal usthad

Image
ನಮ್ಮೆಲ್ಲರ ನಿರ್ದೇಶಕರು ಮಾರ್ಗದರ್ಶಕರು, ಗುರುವರ್ಯರು ರಾದ ಶೈಖುನಾ ತೋಟಾಲ್ ಉಸ್ತಾದ್  ( ಉಸ್ತಾದ್ ದರಿಗೆ ದೀರ್ಘಾಯುಷ್ಯ ಆರೋಗ್ಯ ನೀಡಲಿ ( ಆಮೀನ್) ಹೆಸರು :- ಮುಹಿಯ್ಯದ್ದೀನ್ ಸಹದಿ
Image
ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಝಾಕ್ವಿಕ್ ಕ್ಯೂ ಟೀಮ್ ಕ್ಯಾಂಪ್ ಕೊಣಾಜೆ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಸಕ್ರೀಯ ಕಾರ್ಯಕರ್ತರ ತಂಡವಾದ ಕ್ಯೂ ಟೀಮ್ ಕ್ರಿಯಾಶೀಲತೆಗೆ ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಝಾಕ್ವಿಕ್ ಕ್ಯೂ ಟೀಮ್ ಮೆಂಬರ್ಸ್ ಮೀಟ್ ಕಾರ್ಯಕ್ರಮವು ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಅಲ್- ಮದೀನಾ ಹಾಲ್ ತಿಬ್ಲೆಪದವುವಿನಲ್ಲಿ ನಡೆಯಿತು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸದಸ್ಯ ಸಯ್ಯದ್ ಖುಬೈಬ್ ತಂಙಳ್ ರವರ ದುಆ: ಮಾಡಿದರು. ಕಾರ್ಯಕ್ರಮವನ್ನು ಅಲ್- ಮದೀನಾ ಇಂಗ್ಲೀಷ್ ಮೆಡಿಯಂ ಸ್ಕೂಲ್ ಡೈರಕ್ಟರ್ ಮಹಮ್ಮದ್ ಕುಂಞಿ ಅಂಜದಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ಸದಸ್ಯರಾದ ನೌಫಲ್ ಸಖಾಫಿ ಕಳಸ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿ ರಾಜ್ಯ ಸಮಿತಿಯ ಸಕ್ರೀಯ ಕಾರ್ಯಕರ್ತರ ತಂಡವಾದ ಕ್ಯೂ ಟೀಮ್ ನ ಕಾರ್ಯಾಚರಣೆಯ ಬಗ್ಗೆ ತರಗತಿ ನಡೆಸಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ದ.ಕ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ,ಕೋಶಾಧಿಕಾರಿ ಮಹಮ್ಮದ್ ಅಲಿ ತುರ್ಕಳಿಕೆರವರು ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹುಸೈನ್ ಸ ಅದಿ ಹೊಸ್ಮಾರ್ ಎಸ್ಸೆಸ್ಸೆಫ್ ಮುಖವಾಣಿ ಇಶಾರ ಪತ್ರಿಕೆಯ ಸದಸ್ಯ...

SSF ಡಿಜಿ ಕಟ್ಟೆ ಶಾಖೆ - ದ್ವಜ ದಿನ ಕಾರ್ಯಕ್ರಮ

Image
SSF ಡಿಜಿ ಕಟ್ಟೆ ಶಾಖೆ :- ದ್ವಜ ದಿನ ಆಚರಣೆ ಕೈರಂಗಳ :- ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ 30ನೇ ದ್ವಜ ದಿನದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮವನ್ನು ಬೆಳಗ್ಗೆ  ಶಾಖಾ ಕಛೇರಿಯ ಮುಂಭಾಗದಲ್ಲಿ ನಡೆಸಲಾಯಿತು. ದ್ವಜಾರೋಹಣವನ್ನು ಶಾಖೆಯ ಅಧ್ಯಕ್ಷರಾದ ಜಾಬಿರ್ ತೋಟಾಲ್ ರವರು ನೇರೆವೇರಿಸಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್ ,ಪ್ರ.ಕಾರ್ಯದರ್ಶಿ ಇಕ್ಬಾಲ್ ಸುಟ್ಟ, ಕ್ಯಾಂಪಸ್ ಕಾರ್ಯದರ್ಶಿ ಜಾಬೀರ್ ಎ.ಪಿ , ಸದಸ್ಯರು ಗಳಾದ ಇಸ್ಮಾಯಿಲ್ ಸುಟ್ಟ, ಅಸೀರ್ ಜಿ. ಎಮ್, ಅರೀಫ್ ಪಾರೆ ಮುಂತಾದವರು ಉಪಸ್ಥಿತರಿದ್ದರು.  ಕಾರ್ಯದರ್ಶಿ ಮಹಮ್ಮದ್ ಸಿನಾನ್ ಸುಟ್ಟ ಸ್ವಾಗತಿಸಿ ವಂದಿಸಿದರು. •••••••••••••••••••••••••••••••••••••••••••••••• ವರದಿ :- ಮೀಡಿಯಾ ವಿಂಗ್ ಡಿ.ಜಿ ಕಟ್ಟೆ ಶಾಖೆ 19-09-2019 ಗುರುವಾರ