ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಕೈರಂಗಳ : ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆ ಇದರ ವಾರ್ಷಿಕ ಕೌನ್ಸಿಲ್ ದಿನಾಂಕ 2-02-2020 ಆದಿತ್ಯವಾರ ರಾತ್ರಿ ಶಾಖಾ ಕಛೇರಿಯಲ್ಲಿ  ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರಾದ ಮಹಮ್ಮದ್ ಜಾಬೀರ್ ಟಿ. ರವರು ವಹಿಸಿದ್ದರು, ಮಹಮ್ಮದ್ ಸಿನಾನ್ ಸುಟ್ಟ ಸ್ವಾಗತಿಸಿದರು,  ಅಬ್ಬಾಸ್ ವಿದ್ಯಾನಗರ ಉದ್ಘಾಟಿಸಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಸ್ ವಾರ್ಷಿಕ ವರದಿ ಮತ್ತು ಕೋಶಾದಿಕಾರಿ ಅಬ್ದುಲ್ ರಹಿಮಾನ್ ಎಸ್ ಲೆಕ್ಕಪತ್ರ ವಾಚಿಸಿದರು.
ಸೆಕ್ಟರ್ ವೀಕ್ಷಕರಾಗಿ SSF ಮೋಂಟುಗೋಳಿ ಸೆಕ್ಟರ್ ಇಶಾರ ಕನ್ವೀನರ್ ನಾಝೀಮ್ ಮೊಂಟೆಪದವು ಆಗಮಿಸಿದ್ದರು, ಸೆಕ್ಟರ್ ನಾಯಕ‌ ನಿಯಾಜ್ ಪಡಿಕ್ಕಲ್ ಉಪಸ್ಥಿತಿದ್ದರು.

ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಅಬ್ಬಾಸ್ ವಿದ್ಯಾನಗರ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಇಕ್ಬಾಲ್ ಸುಟ್ಟ ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಎಸ್, ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಸುಟ್ಟ , ಜಾಬೀರ್ ತೋಟಾಲ್ , ಜೊತೆ ಕಾರ್ಯದರ್ಶಿಯಾಗಿ ಕಲೀಲ್ ವಿದ್ಯಾನಗರ , ಮಹಮ್ಮದ್ ಜಾಬೀರ್ ಎ. ಪಿ. , ಕ್ಯಾ‌ಂಪಸ್ ಕಾರ್ಯದರ್ಶಿಯಾಗಿ ಮಹಮ್ಮದ್ ರಾಫಿ ಟಿ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮಹಮ್ಮದ್ ಸಿನಾನ್ ಸುಟ್ಟ , ಶರೀಫ್ ಕೈರಂಗಳ, ಹಂಝ ಬಡಕಾಯಿ, ಅಶೀಕ್ ವಿದ್ಯಾನಗರ, ನೌಫಲ್ ವಿದ್ಯಾನಗರ, ಶಾಫಿ ನಟಿತ್ತಿಲ್ , ಝಮೀರ್ ವಿದ್ಯಾನಗರ, ಮುಸ್ತಫಾ ವಿದ್ಯಾನಗರ, ಫಯಾಜ್ ಡಿ.ಜಿ ಕಟ್ಟೆ ಮಾಝೀನ್ ಸುಟ್ಟ , ಸಕೀಬ್ ವಿದ್ಯಾನಗರ ಆಯ್ಕೆ ಮಾಡಲಾಯಿತು.
ಕೊನೆಯಲ್ಲಿ ನೂತನ  ಕಾರ್ಯದರ್ಶಿ ಜಾಬೀರ್ ಎ.ಪಿ  ವಂದಿಸಿದರು.




Comments

Popular posts from this blog

SSF ಡಿಜಿ ಕಟ್ಟೆ ಶಾಖೆ - SBS Students Meet

SSF ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್

ಶಾಖೆಯ ವತಿಯಿಂದ ಬೃಹತ್ ಇಪ್ತಾರ್ ಕೂಟ