Posts

Showing posts from 2019

SSF ಡಿಜಿ ಕಟ್ಟೆ - ಮಾಸಿಕ‌ ಮಹ್ಳರತುಲ್ ಬದ್ರಿಯಾಃ ಹಾಗೂ ನಾರಿಯತ್ ಸ್ವಲಾತ್ ಮಜ್ಲಿಸ್

ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ  ಇಂಡಿಯಾ ಗ್ರಾಂಡ್ ಮುಪ್ತಿ  ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್  ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ  ಹಾಗೂ ನಾರಿಯತ್ ಸ್ವಲಾತ್  ಶಾಖೆಯ ಅದ್ಯಕ್ಷರು ರಾದ ಜಾಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ ಶಾಖೆಯ ಕೋಶಾದಿಕಾರಿ ಯಾದ ಅಬ್ಬುಲ್ ರಹಿಮಾನ್ ಸುಟ್ಟ ಹಾಗೂ ಲೆಕ್ಕಪರಿಶೋದಕರು ರಾದ ಮಹಮ್ಮದ್ ಶರೀಫ್ ಕೈರಂಗಳ ರವರ ಮನೆಯಲ್ಲಿ 2 6-10-19 ಶನಿವಾರ ರಂದು ನಡೆಯಿತು  ನಮ್ಮ ಮಾರ್ಗದರ್ಶನಕರು , SJM ಮೊಂಟುಗೋಳಿ ರೇಂಜ್ ಅದ್ಯಕ್ಷರು, M.J.M ತೋಟಾಲ್ ಇದರ ಖತೀಬರುರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಮತ್ತು  ಹಮೀದ್ ಮುಸ್ಲಿಯಾರ್ ಉಸ್ತಾದ್  ಗೆ ನೇತೃತ್ವ ನೀಡಿದರು. ವೇದಿಕೆಯಲ್ಲಿ :- KCF ಸದಸ್ಯರು ರಾದ ಹನೀಪ್ ಸುಟ್ಟ, SYS ಕೈರಂಗಳ ಕಾರ್ಯದರ್ಶಿ ಅಬ್ಬುಲ್ಲಾ ಸುಟ್ಟ , ಶಾಖೆಯ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಕಾರ್ಯದರ್ಶಿಗಳಾದ ಇಕ್ಬಾಲ್ ಸುಟ್ಟ , ಖಲೀಲ್ ವಿದ್ಯಾನಗರ , ಸಿನಾನ್ ಸುಟ್ಟ ಲೆಕ್ಕಪರಿಶೋದಕ ಶರೀಫ್ ಸುಟ್ಟ ಪದಾಧಿಕಾರಿಗಳು, ಕಮಿಟಿ ಸದಸ್ಯರು , ಸದಸ್ಯರು...

SSF ಡಿಜಿ ಕಟ್ಟೆ ಶಾಖೆ - ಮಾಸಿಕ ಅಧ್ಯಯನ ತರಗತಿ ಉದ್ಘಾಟನೆ

Image
ಯುವಕರು ಸಮುದಾಯಕ್ಕೆ ಮಾದರಿ‌ ಅಗಬೇಕು - ಅಲ್-ಹಾಜ್ ತೋಟಾಲ್ ಉಸ್ತಾದ್. ಕೈರಂಗಳ - ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ಪ್ರತೀ ತಿಂಗಳು ನಡೆಯುವ ಮಾಸಿಕ ಅಧ್ಯಯನ ತರಗತಿ ಯನ್ನು  SJM ಮೊಂಟುಗೋಳಿ ರೇಂಜ್ ಅಧ್ಯಕ್ಷರುರಾದ ಅಲ್-ಹಾಜ್ ಮುಹಿಯ್ಯದ್ದೀನ್ ಸಹದಿ ತೋಟಾಲ್ ಉಸ್ತಾದ್ ಉದ್ಘಾಟಿಸಿ‌ ಅರ್ಥ ಗಂಭೀರ ವಾದ ತರಗತಿ ಯನ್ನು ದಿನಾಂಕ 01-10-2019 ಮಂಗಳವಾರ ಮಗ್ರಿಬ್ ನಮಾಜಿನ ಬಳಿಕ ನಡೆಸಿ ಕೊಟ್ಟರು. ಸಭಾಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರು ರಾದ ಜಾಬೀರ್ ತೋಟಾಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ‌ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖೆಯ ಅಧ್ಯಕ್ಷರುರಾದ ಮಹಮ್ಮದ್ ಸಿನಾನ್ ಪಡಿಕ್ಕಲ್ , ಮೊಂಟುಗೋಳಿ ಸೆಕ್ಟರ್ ನಾಯಕರಾದ ನಾಝಿಮ್ ಮೊಂಟೆಪದವು, ಅಲ್ ಅಮೀನ್ ಫ್ರೆಂಡ್ಸ್ ಕೈರಂಗಳ ಕಾರ್ಯದರ್ಶಿ ಯಾದ. ನಹಿಮುಲ್ ಹಕ್. ಕಾರ್ಯಕ್ರಮದಲ್ಲಿ ಶಾಖಾ ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್, ಅಬ್ಬಾಸ್ ವಿದ್ಯಾನಗರ , ಕಾರ್ಯದರ್ಶಿ ಗಳಾದ ಇಕ್ಬಾಲ್ ಸುಟ್ಟ , ಕಲೀಲ್ ವಿದ್ಯಾನಗರ , ಸಿನಾನ್ ಸಿನಾನ್ ಸುಟ್ಟ ಮುಂತಾದವರು ಉಪಸ್ಥಿತಿದ್ದರು. ➖➖➖➖➖➖➖➖➖➖➖ ಮೀಡಿಯಾ ವೀಂಗ್ ಡಿಜಿ ಕಟ್ಟೆ ಶಾಖೆ

SSF ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್

Image
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ   ಇಂಡಿಯಾ ಗ್ರಾಂಡ್ ಮುಪ್ತಿ  ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್  ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ  ಹಾಗೂ ನಾರಿಯತ್ ಸ್ವಲಾತ್  ಮಜ್ಲಿಸ್ ವು ಶಾಖೆಯ ಉಪಾಧ್ಯಕ್ಷರು ರಾದ  ಅಬ್ಬಾಸ್ ವಿದ್ಯಾನಗತ  ಇವರ ಅಧ್ಯಕ್ಷತೆಯಲ್ಲಿ  ಶಾಖೆಯ SBS ಕನ್ವೀನರ್ ರಾದ ಮಹಮ್ಮದ್ ರಾಪಿ ಹಾಗೂ ಎಕ್ಸಿಕ್ಯೂಟಿವ್ ಸದಸ್ಯರು ರಾದ ರಾಬಿಹ್  ಇವರ ಮನೆಯಲ್ಲಿ 28-09-19 ಶನಿವಾರ ರಂದು ನಡೆಯಿತು    ನಮ್ಮ ಮಾರ್ಗದರ್ಶನಕರು , SJM ಮೊಂಟುಗೋಳಿ ರೇಂಜ್ ಅದ್ಯಕ್ಷರು, M.J.M ತೋಟಾಲ್ ಇದರ ಖತೀಬರುರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಮತ್ತು ಅಬೂಬಕ್ಕರ್ ಮದನಿ ಉಸ್ತಾದ್, ಹಮೀದ್ ಮುಸ್ಲಿಯಾರ್ ಉಸ್ತಾದ್ ಮಜ್ಲಿಸ್ ಗೆ ನೇತೃತ್ವ ನೀಡಿದರು. ವೇದಿಕೆಯಲ್ಲಿ :-   ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಕಾರ್ಯದರ್ಶಿಗಳಾದ ಇಕ್ಬಾಲ್ ಸುಟ್ಟ , ಖಲೀಲ್ ವಿದ್ಯಾನಗರ , ಸಿನಾನ್ ಸುಟ್ಟ ಲೆಕ್ಕಪರಿಶೋದಕ ಶರೀಫ್ ಸುಟ್ಟ ಪದಾಧಿಕಾರಿಗಳು,ಕಮ...

SSF ಡಿಜಿ ಕಟ್ಟೆ ಶಾಖೆ - ULAZ camp ಹಾಗೂ ಸೆಕ್ಟರ್ ಲಿಡರ್ಸ್ ಮಿಟ್ ಕಾರ್ಯಕ್ರಮ

Image
SSF ಡಿಜಿ ಕಟ್ಟೆ ಶಾಖೆ - ULAZ Camp ಹಾಗೂ  ಸೆಕ್ಟರ್ ಲಿಡರ್ಸ್ ಮಿಟ್      ಕೈರಂಗಳ -   ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆ ಇದರ ವತಿಯಿಂದ ಉಲಾಝ್ ಕ್ಯಾಂಪ್ ಹಾಗೂ ಸೆಕ್ಟರ್ ಲಿಡರ್ಸ್ ಮಿಟ್ ಕಾರ್ಯಕ್ರಮವು 23-09-2019 ಸೋಮವಾರ ಇಶಾ ನಮಾಜಿನ ಬಳಿಕ ಶಾಖಾ ಕಛೇರಿಯಲ್ಲಿ ನಡೆಯಿತು.  ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರುರಾದ ಮಹಮ್ಮದ್ ಜಾಬೀರ್ ತೋಟಾಲ್ ವಹಿಸಿದ್ದರು. ತರಗತಿಯನ್ನು  ಮುಡಿಪು ಡಿವಿಷನ್ ಇದರ ನಾಯಕರರಾದ ಶಂಸುದ್ದೀನ್ ಮೊಂಟೆಪದವು ಸಂಘಟನೆಯ ಮಹತ್ವದ ಬಗ್ಗೆ ತರಗತಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ  ಸೆಕ್ಟರ್ S.B.S ಕನ್ವೀನರ್ ನಾಝಿಮ್ ಮೊಂಟೆಪದವು , ಮೊಂಟೆಪದವು ಶಾಖಾ ನಾಯಕ ಹಾರೀಶ್ ಮೊಂಟೆಪದವು ,  ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್, ಉಪಾಧ್ಯಕ್ಷರು ರಝಾಕ್ ಸುಟ್ಟ , ಕಾರ್ಯದರ್ಶಿ ಇಕ್ಬಾಲ್ ಸುಟ್ಟ , ಕಲೀಲ್ ವಿದ್ಯಾನಗರ ಮುಂತಾದವರು ಉಪಸ್ಥಿತಿದ್ದರು. ವರದಿ - ಮೀಡಿಯಾ ಮೀಂಗ್ ಡಿಜಿ ಕಟ್ಟೆ ಶಾಖೆ.

SSF ಡಿಜಿ ಕಟ್ಟೆ ಶಾಖೆ - SBS Students Meet

Image
SSF ಡಿಜಿ ಕಟ್ಟೆ ಶಾಖೆ - SBS Students Meet      ಕೈರಂಗಳ -   ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆ ಇದರ ವತಿಯಿಂದ SBS ಸ್ಟೂಡೆಂಟ್ ಮಿಟ್ ಕಾರ್ಯಕ್ರಮವು 23-09-2019 ಸೋಮವಾರ ಮಗ್ರಿಬ್ ನಮಾಜಿನ ಬಳಿಕ ಶಾಖಾ ಕಛೇರಿಯಲ್ಲಿ ನಡೆಯಿತು.  ಅಧ್ಯಕ್ಷತೆಯನ್ನು ಶಾಖೆಯ ಉಪಾಧ್ಯಕ್ಷರು ರಾದ ಅಬ್ಬಾಸ್ ವಿದ್ಯಾನಗರ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಅದ್ಯಕ್ಷರುರಾದ ಜಾಬೀರ್ ತೋಟಾಲ್ , SBS ಕನ್ವೀನರ್ ರಾದ ರಾಫಿ ತೋಟಾಲ್ ಮತ್ತು ಸಿನಾನ್ ಸುಟ್ಟ ತರಗತಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್, ಉಪಾಧ್ಯಕ್ಷರು ರಝಾಕ್ ಸುಟ್ಟ ,ಪ್ರ.ಕಾರ್ಯದರ್ಶಿ ಇಕ್ಬಾಲ್ ಸುಟ್ಟ , ಕಾರ್ಯದರ್ಶಿ ಕಲೀಲ್ ವಿದ್ಯಾನಗರ ಮುಂತಾದವರು ಉಪಸ್ಥಿತಿದ್ದರು. ವರದಿ - ಮೀಡಿಯಾ ಮೀಂಗ್ ಡಿಜಿ ಕಟ್ಟೆ ಶಾಖೆ.

SSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ

Image
SSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ . ಕೈರಂಗಳ - ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ಇದರ ವತಿಯಿಂದ ದಿನಾಂಕ 02-08-2019 ರಂದು ಮಗ್ರಿಬ್ ನಮಾಜಿನ ಬಳಿಕ ಶಾಖಾ ಕಛೇರಿಯಲ್ಲಿ ವಿದೇಶಿ ಯಾತ್ರೆಗೈಯುತಿರುವ ಶಾಖೆಯ ಸಕ್ರಿಯ ಕಾರ್ಯಕರ್ತನಾದ ಆಶೀಕ್ ವಿದ್ಯಾನಗರ ಇವರಿಗೆ ಶಾಖೆಯSSF ಡಿಜಿ ಕಟ್ಟೆ ಶಾಖೆ - ಬಿಳ್ಕೂಡುಗೆ ಕಾರ್ಯಕ್ರಮ. ಶಾಖೆಯ ಉಪಾಧ್ಯಕ್ಷರು ರಾದ ಅಬ್ಬುಲ್ ರಝಾಕ್ ಸುಟ್ಟ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಸೀರ್ ಜಿ.ಎಮ್ , ಇಕ್ಬಾಲ್ ಸುಟ್ಟ ಉಪಸ್ಥಿತಿದ್ದರು. ಮಹಮ್ಮದ್ ಸಿನಾನ್ ಸುಟ್ಟ ಸ್ವಾಗತಿಸಿ ವಂದಿಸಿದರು. ವರದಿ - ಮಿಡಿಯಾ ವೀಂಗ್ ಡಿಜಿ ಕಟ್ಟೆ ಶಾಖೆ

Thotal usthad

Image
ನಮ್ಮೆಲ್ಲರ ನಿರ್ದೇಶಕರು ಮಾರ್ಗದರ್ಶಕರು, ಗುರುವರ್ಯರು ರಾದ ಶೈಖುನಾ ತೋಟಾಲ್ ಉಸ್ತಾದ್  ( ಉಸ್ತಾದ್ ದರಿಗೆ ದೀರ್ಘಾಯುಷ್ಯ ಆರೋಗ್ಯ ನೀಡಲಿ ( ಆಮೀನ್) ಹೆಸರು :- ಮುಹಿಯ್ಯದ್ದೀನ್ ಸಹದಿ
Image
ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಝಾಕ್ವಿಕ್ ಕ್ಯೂ ಟೀಮ್ ಕ್ಯಾಂಪ್ ಕೊಣಾಜೆ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಸಕ್ರೀಯ ಕಾರ್ಯಕರ್ತರ ತಂಡವಾದ ಕ್ಯೂ ಟೀಮ್ ಕ್ರಿಯಾಶೀಲತೆಗೆ ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಝಾಕ್ವಿಕ್ ಕ್ಯೂ ಟೀಮ್ ಮೆಂಬರ್ಸ್ ಮೀಟ್ ಕಾರ್ಯಕ್ರಮವು ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಅಲ್- ಮದೀನಾ ಹಾಲ್ ತಿಬ್ಲೆಪದವುವಿನಲ್ಲಿ ನಡೆಯಿತು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸದಸ್ಯ ಸಯ್ಯದ್ ಖುಬೈಬ್ ತಂಙಳ್ ರವರ ದುಆ: ಮಾಡಿದರು. ಕಾರ್ಯಕ್ರಮವನ್ನು ಅಲ್- ಮದೀನಾ ಇಂಗ್ಲೀಷ್ ಮೆಡಿಯಂ ಸ್ಕೂಲ್ ಡೈರಕ್ಟರ್ ಮಹಮ್ಮದ್ ಕುಂಞಿ ಅಂಜದಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ಸದಸ್ಯರಾದ ನೌಫಲ್ ಸಖಾಫಿ ಕಳಸ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿ ರಾಜ್ಯ ಸಮಿತಿಯ ಸಕ್ರೀಯ ಕಾರ್ಯಕರ್ತರ ತಂಡವಾದ ಕ್ಯೂ ಟೀಮ್ ನ ಕಾರ್ಯಾಚರಣೆಯ ಬಗ್ಗೆ ತರಗತಿ ನಡೆಸಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ದ.ಕ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ,ಕೋಶಾಧಿಕಾರಿ ಮಹಮ್ಮದ್ ಅಲಿ ತುರ್ಕಳಿಕೆರವರು ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹುಸೈನ್ ಸ ಅದಿ ಹೊಸ್ಮಾರ್ ಎಸ್ಸೆಸ್ಸೆಫ್ ಮುಖವಾಣಿ ಇಶಾರ ಪತ್ರಿಕೆಯ ಸದಸ್ಯ...

SSF ಡಿಜಿ ಕಟ್ಟೆ ಶಾಖೆ - ದ್ವಜ ದಿನ ಕಾರ್ಯಕ್ರಮ

Image
SSF ಡಿಜಿ ಕಟ್ಟೆ ಶಾಖೆ :- ದ್ವಜ ದಿನ ಆಚರಣೆ ಕೈರಂಗಳ :- ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ 30ನೇ ದ್ವಜ ದಿನದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮವನ್ನು ಬೆಳಗ್ಗೆ  ಶಾಖಾ ಕಛೇರಿಯ ಮುಂಭಾಗದಲ್ಲಿ ನಡೆಸಲಾಯಿತು. ದ್ವಜಾರೋಹಣವನ್ನು ಶಾಖೆಯ ಅಧ್ಯಕ್ಷರಾದ ಜಾಬಿರ್ ತೋಟಾಲ್ ರವರು ನೇರೆವೇರಿಸಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕೋಶಾದಿಕಾರಿ ಅಬ್ಬುಲ್ ರಹಿಮಾನ್ ಎಸ್ ,ಪ್ರ.ಕಾರ್ಯದರ್ಶಿ ಇಕ್ಬಾಲ್ ಸುಟ್ಟ, ಕ್ಯಾಂಪಸ್ ಕಾರ್ಯದರ್ಶಿ ಜಾಬೀರ್ ಎ.ಪಿ , ಸದಸ್ಯರು ಗಳಾದ ಇಸ್ಮಾಯಿಲ್ ಸುಟ್ಟ, ಅಸೀರ್ ಜಿ. ಎಮ್, ಅರೀಫ್ ಪಾರೆ ಮುಂತಾದವರು ಉಪಸ್ಥಿತರಿದ್ದರು.  ಕಾರ್ಯದರ್ಶಿ ಮಹಮ್ಮದ್ ಸಿನಾನ್ ಸುಟ್ಟ ಸ್ವಾಗತಿಸಿ ವಂದಿಸಿದರು. •••••••••••••••••••••••••••••••••••••••••••••••• ವರದಿ :- ಮೀಡಿಯಾ ವಿಂಗ್ ಡಿ.ಜಿ ಕಟ್ಟೆ ಶಾಖೆ 19-09-2019 ಗುರುವಾರ
ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆ - ಅರ್ಧವಾರ್ಷಿಕ ಮಹಾಸಭೆ ಕೈರಂಗಳ :- ಎಸ್ಸೆಸ್ಸೆಫ್ ಡಿ. ಜಿ ಕಟ್ಟೆ ಕೈರಂಗಳ ಶಾಖೆಯ ಅರ್ಧವಾರ್ಷಿಕ ಮಹಾಸಭೆಯು ದಿನಾಂಕ 07-07-2019 ಆದಿತ್ಯವಾರ ಸಮಯ ಸರಿಯಾಗಿ 8:00 pm ಶಾಖೆಯ ಅಧ್ಯಕ್ಷರು ರಾದ ಮಹಮ್ಮದ್ ಜಾಬೀರ್ ರವರ ಅಧ್ಯಕ್ಷತೆಯಲ್ಲಿ ಶಾಖಾ ಕಛೇರಿಯಲ್ಲಿ ನಡೆಯಿತು. ಮೊಂಟುಗೋಳಿ ಸೆಕ್ಟರ್ ನಿಂದ ವೀಕ್ಷಕರಾಗಿ ಅಗಮನಿಸಿದ ಇಲ್ಯಾಸ್ ಪೊಟ್ಟೊಳಿಕೆ ಸಭೆ ನಡೆಸಿಕೊಟ್ಟರು, ಶಾಖಾ ಉಸ್ತುವಾರಿ ಮುದಸ್ವಿರ್ ಮೊಂಟೆಪದವು ಸಭೆಯನ್ನು ಉದ್ಘಾಟಿಸಿದರು. ಪ್ರ.ಕಾರ್ಯದರ್ಶಿ ಮಹಮ್ಮದ್ ಅಸೀರ್ ಜಿ. ಎಮ್ ರವರ ವರದಿ ಮಂಡಿಸಿದರು, ಕೋಶಾದಿಕಾರಿ ಅಬ್ದುಲ್ ರಹಿಮಾನ್ ಎಸ್ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಶಾಖಾ ನಾಯಕರು ಉಪಸ್ಥಿತಿದ್ದರು ಮಹಮ್ಮದ್ ಅಸೀರ್ ಜಿ. ಎಮ್ ಸ್ವಾಗತಿಸಿದರು. ಸಿನಾನ್ ಸುಟ್ಟ ವಂದಿಸಿದರು .

ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಮಜ್ಲಿಸ್

ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಮಜ್ಲಿಸ್ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ  ಇಂಡಿಯಾ ಗ್ರಾಂಡ್ ಮುಪ್ತಿ  ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್  ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ ಹಾಗೂ ನಾರಿಯತ್ ಸ್ವಲಾತ್  ಮಜ್ಲಿಸ್  ವು ಶಾಖೆಯ ಅಧ್ಯಕ್ಷ ರಾದ ಮಹಮ್ಮದ್ ಜಾಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ  ಶಾಖೆಯ ಕೆ.ಸಿ.ಎಫ್ ಸದಸ್ಯರಗಳಾದ ಇಸ್ಮಾಯಿಲ್ ಸುಟ್ಟ ಹಾಗೂ ಅಬ್ದುಲ್ ರಹಿಮಾನ್ (ಅಸೀಫ್) ಸುಟ್ಟ ಇವರ ಮನೆಯಲ್ಲಿ 28-07-19 ಆದಿತ್ಯವಾರ ಇಶಾ ನಮಾಜಿನ ಬಳಿಕ  ನಡೆಯಿತು.  ನಮ್ಮ ಮಾರ್ಗದರ್ಶನಕರು , SJM ಮಂಗಳೂರು ಜಿಲ್ಲಾ ಉಪಾಧ್ಯಕ್ಷರು, M.J.M ತೋಟಾಲ್ ಇದರ ಖತೀಬರು ರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಮಜ್ಲಿಸ್ ಗೆ ನೇತೃತ್ವ ನೀಡಿದರು. ವೇದಿಕೆಯಲ್ಲಿ :-  ಹಮೀದ್ ಮುಸ್ಲಿಯಾರ್,  ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಉಪಾಧ್ಯಕ್ಷ ಅಬ್ಬಾಸ್ ವಿದ್ಯಾನಗರ , ರಝಾಕ್ ಸುಟ್ಟ ಪದಾಧಿಕಾರಿಗಳು ಮುಂತಾದವರು ಉಪಸ್ಥಿತಿದ್ದರು. ➖➖➖➖➖➖➖➖➖➖➖ ಪ್ರಕಟನೆ:- 👉🏻 ಮಹಮ್ಮದ್ ಸಿನಾನ್ ಸುಟ್ಟ (ಕನ್ವೀನರ್ ಮೀಡಿಯಾ ಡಿಜಿ ಕಟ್ಟೆ ಶಾಖೆ)

SSF ಡಿ.ಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಮಜ್ಲಿಸ್

Image
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆ:-  ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಮಜ್ಲಿಸ್ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ  ಇಂಡಿಯಾ ಗ್ರಾಂಡ್ ಮುಪ್ತಿ  "ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್"   ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ "ಮಹ್ಳರತುಲ್ ಬದ್ರಿಯಾಃ  ಹಾಗೂ ನಾರಿಯತ್ ಸ್ವಲಾತ್  ಮಜ್ಲಿಸ್" ವು ಶಾಖೆಯ ಅಧ್ಯಕ್ಷ ರಾದ ಮಹಮ್ಮದ್ ಜಾಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ  ಶಾಖೆಯ ಪ್ರ.ಕಾರ್ಯದರ್ಶಿ ಯಾದ  ಮಹಮ್ಮದ್ ಅಸೀರ್ ಜಿ.ಎಮ್   ಇವರ ಮನೆಯಲ್ಲಿ 29-06-19 ಶನಿವಾರ ಇಶಾ ನಮಾಜಿನ ಬಳಿಕ  ನಡೆಯಿತು   ನಮ್ಮ ಮಾರ್ಗದರ್ಶನಕರು , SJM ಮಂಗಳೂರು ಜಿಲ್ಲಾ ಉಪಾಧ್ಯಕ್ಷರು, M.J.M ತೋಟಾಲ್ ಇದರ ಖತೀಬರು ರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್   ಮಜ್ಲಿಸ್ ಗೆ ನೇತೃತ್ವ ನೀಡಿದರು. ವೇದಿಕೆಯಲ್ಲಿ :-  ಹಮೀದ್ ಮುಸ್ಲಿಯಾರ್,  ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಉಪಾಧ್ಯಕ್ಷ ಅಬ್ಬಾಸ್ ವಿದ್ಯಾನಗರ , ರಝಾಕ್ ಸುಟ್ಟ ಪದಾಧಿಕಾರಿಗಳು ಮುಂತಾದವರು ಉಪಸ್ಥಿತಿದ್ದರು. ➖➖➖➖➖➖➖➖➖➖➖ ಪ್ರಕಟನೆ:- 👉🏻 ಮಹಮ್ಮದ್ ಸಿನಾನ್ ಸುಟ್ಟ (ಕನ್ವೀನರ್ ಮೀಡಿಯಾ ಡಿಜಿ ಕಟ್ಟೆ ಶ...

SSF ಡಿಜಿ ಕಟ್ಟೆ ಶಾಖೆ:- ಮದರಸ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

Image
ಮದರಸ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಕೈರಂಗಳ :- SSF ಡಿ.ಜಿ‌‌ ಕಟ್ಟೆ‌ ಕೈರಂಗಳ ಶಾಖೆ ಮತ್ತು ಅಲ್ ಅಮೀನ್ ಫ್ರೆಂಡ್ಸ್ ಕೈರಂಗಳ ಇದರ‌ ಜಂಟಿ‌ ಆಶ್ರಯದಲ್ಲಿ ‌ದಾರುಸ್ಸಲಾಂ ಮದರಸ ವಿದ್ಯಾರ್ಥಿಗಳಿಗೆ ದಿನಾಂಕ 16/06/2019ರಂದು  ಸಮವಸ್ತ್ರ ವಿತರಣೆಯನ್ನು ಮಾಡಲಾಯಿತು.ಜಮಾಅತ್ ಉಪಾಧ್ಯಕ್ಷರಾದ ಇಬ್ರಾಹಿಂ ಪಾರೆ ಅಧ್ಯಕ್ಷತೆ ವಹಿಸಿದರು.ತೋಟಾಲ್‌ ಮಸ್ಜಿದ್ ಖತೀಬ್ ರಾದ ಮುಹಿಯದ್ದೀನ್ ಸಅದಿ ತೋಟಾಲ್ ಉಸ್ತಾದ್ ಪತಹೇ ಮುಬಾರಕ್ ಉದ್ಘಾಟನೆ ಮಾಡಿದರು. SSF ಶಾಖಾಧ್ಯಕ್ಷ ಜಾಬಿರ್ ತೋಟಾಲ್ ಮತ್ತು ಅಲ್ ಅಮೀನ್ ಅಧ್ಯಕ್ಷರಾದ ಹಂಝ ವಿದ್ಯಾನಗರ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ವೇದಿಕೆಯಲ್ಲಿ ಮುಅಝ್ಝಿನ್  ಹಮೀದ್ ಉಸ್ತಾದ್ ಮೂಸಕುಂಞಿ ಹಾಜಿ ಪಾರೆ,NS ಉಮ್ಮರ್ ಸಿದ್ದೀಕ್ ಹಾಜಿ,ಮುಹಮ್ಮದ್ ತೋಟಾಲ್, ಶರೀಫ್ NS ಹಾಗೂ ಮತ್ತಿತರ ಸಂಘಟನಾ ನಾಯಕರು,ಜಮಾಅತ್ ಸದಸ್ಯರು ಬಾಗವಹಿಸಿದ್ದರು. ತೋಟಾಲ್ ಜಮಾಅತ್ ಕಾರ್ಯದರ್ಶಿ ಖಲೀಲ್ ವಿದ್ಯಾನಗರ ಸ್ವಾಗತಿಸಿ‌‌ ವಂದಿಸಿದರು.

ಗ್ರ್ಯಾಂಡ್ ಇಪ್ತಾರ್ ಸಂಗಮ -2019

Image
ಡಿಜಿ ಕಟ್ಟೆ ಕೈರಂಗಳ ಶಾಖೆ :- ಗ್ರ್ಯಾಂಡ್ ಇಪ್ತಾರ್ ಸಂಗಮ -2019 ಕೈರಂಗಳ :-  ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ರಿ) SSF ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ಗ್ರ್ಯಾಂಡ್ ಇಪ್ತಾರ್ ಕೂಟ ವು  ದಿನಾಂಕ 26-05-2019 ಆದಿತ್ಯವಾರ ತೋಟಾಲ್ ದಾರಸ್ಸಾಮು ಮದರಸ ದಲ್ಲಿ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು. ನೂರಕ್ಕು ಮಿಕ್ಕ ಜನ ಸೇರಿದ ಇಪ್ತಾರ್ ಸಂಗಮದ ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರುರಾದ ಮಹಮ್ಮದ್ ಜಾಬೀರ್ ತೋಟಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಉಸ್ತಾದ್ ದುಆ ಮಜ್ಲಿಸ್ ಗೆ ನೇತೃತ್ವ ನೀಡಿದ್ದರು. ಪ್ರಸ್ತುತ ಕಾರ್ಯಕ್ರಮ ಕ್ಕೆ ಅಹೊರಾತ್ರಿ ಕೆಲಸ ಮಾಡಿದ ಕಾರ್ಯಕರ್ತ ರಿಗೆ ಅಭಿನಂದನಾ ಸಲಿಸುತ್ತಾ ಅಲ್ಲಾಹು ಅವರಿಗೆ ತಕ್ಕ ದಾದ ಪ್ರತಿಫಲ ನೀಡಲಿ (ಆಮೀನ್). ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆಯವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು  ಹಾಗೂ  ಮೆಲ್ಕಟಕದ ನಿರ್ದೇಶಿಸುವ ಎಲ್ಲಾ ಕಾರ್ಯಕ್ರಮ ಗಳನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬರುತಿದೆ. ಮುಂದೆಯು ಹಲವು ಉತ್ತಮ ಕಾರ್ಯಕ್ರಮ  ನಡೆಸಸಲು ಅಲ್ಲಾಹು ತೌಫೀಕ್ ನೀಡಲಿ (ಆಮೀನ್) ಕಾರ್ಯಕ್ರಮ ದಲ್ಲಿ‌ ಹಮೀದ್ ಮುಸ್ಲಿಯಾರ್, ಶಾಖೆಯ ಕೋಶಾಧಿಕಾರಿ ಆಶ್ರಫ್ ಸುಟ್ಟ, ಅಬ್ಬಾಸ್ ವಿದ್ಯಾನಗರ, ಖಲೀಲ್ ವಿದ್ಯಾ ನಗರ, ಇಕ್ಬಾಲ್ ಸುಟ್ಟ, ಶರೀಫ ಎಸ್ ...

ಶಾಖೆಯ ವತಿಯಿಂದ ಬೃಹತ್ ಇಪ್ತಾರ್ ಕೂಟ

Image
ಮೇ.26 ; ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ಬೃಹತ್ ಇಪ್ತಾರ್ ಕೂಟ ಕೈರಂಗಳ :- ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ದಿನಾಂಕ 26-05-2019 ರಂದು ಬೃಹತ್ ಇಪ್ತಾರ್ ಕೂಟ ಕಾರ್ಯಕ್ರಮ ನಡೆಯಲಿದೆ. ತೋಟಾಲ್ ದಾರಸ್ಸಾಮು ಮದರಸ ನಲ್ಲಿ ನಡೆಯುವ ಕಾರ್ಯಕ್ರಮ ಕ್ಕೆ ಅಲ್ ಹಾಜ್ ತೋಟಾಲ್ ಉಸ್ತಾದ್ , ಹಮೀದ್ ಮುಸ್ಲಿಯಾರ್  ನೇತೃತ್ವ  ನಿಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ  ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿಸುವಂತೆ ಪ್ರಕಟನೆಯಲ್ಲಿ  ತಿಳಿಸಲಾಗಿದೆ. ಪ್ರಕಟನೆ :- ಮಹಮ್ಮದ್ ಸಿನಾನ್ ಸುಟ್ಟ  ( ಮೀಡಿಯಾ ಕನ್ವೀನರ್ ಡಿಜಿ ಕಟ್ಟೆ ಶಾಖೆ)

ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್

Image
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ  ಇಂಡಿಯಾ ಗ್ರಾಂಡ್ ಮುಪ್ತಿ  ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್  ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ  ಹಾಗೂ ನಾರಿಯತ್ ಸ್ವಲಾತ್  ಮಜ್ಲಿಸ್ ವು ಶಾಖೆಯ ಅಧ್ಯಕ್ಷ ರಾದ ಮಹಮ್ಮದ್ ಜಾಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ  ಶಾಖೆಯ ಎಕ್ಸಿಕ್ಯುಟಿವ್ ಸದಸ್ಯರು ರಾದ  ಅಮೀರ್ ಶಾಹಿಲ್ ಇವರ ಮನೆಯಲ್ಲಿ 18-05-19 ರಂದು ನಡೆಯಿತು    ನಮ್ಮ ಮಾರ್ಗದರ್ಶನಕರು , SJM ಮಂಗಳೂರು ಜಿಲ್ಲಾ ಉಪಾಧ್ಯಕ್ಷರು, M.J.M ತೋಟಾಲ್ ಇದರ ಖತೀಬರು ರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಮತ್ತು ಅಬೂಬಕ್ಕರ್ ಮದನಿ ಉಸ್ತಾದ್, ಹಮೀದ್ ಮುಸ್ಲಿಯಾರ್ ಉಸ್ತಾದ್ ಮಜ್ಲಿಸ್ ಗೆ ನೇತೃತ್ವ ನೀಡಿದರು. ವೇದಿಕೆಯಲ್ಲಿ :-   ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ ,ರಿಫಾಈ ಮಸಿದಿಯ ಅಧ್ಯಕ್ಷರು ರಾದ ಹೈದರ್ ಮಲಿ, ಉಪಾಧ್ಯಕ್ಷ ಅಬ್ಬಾಸ್ ವಿದ್ಯಾನಗರ , ರಝಾಕ್ ಸುಟ್ಟ ಕಾರ್ಯದರ್ಶಿ ಅಸೀರ್ ಜಿ.ಎಮ್, ಪದಾಧಿಕಾರಿಗಳು ಮುಂತಾದವರು ಉಪಸ್ಥಿತಿದ್ದರು. ➖➖➖➖➖➖➖➖➖➖➖    ...

ಸಿರಾಜ್ ನೀನೆಷ್ಟು ಬಾಗ್ಯವಂತ

Image
ಸಿರಾಜ್ ನೀನೆಷ್ಟು ಬಾಗ್ಯವಂತ ಸಹ ಕಾರ್ಯಕರ್ತ ಸಿರಾಜ್ ನೊಂದಿಗೆ ಕಾರ್ಯಚರಣೆ  ಮಾಡಿದ ದಿನಗಳು , ಕ್ಯಾಂಪ್ ಗಳಲ್ಲಿ , ಕಾರ್ಯಕ್ರಮ ಗಳಲ್ಲಿ   ಒಟ್ಟಾಗಿ ಜೊತೆಯಾಗಿ ಕೆಲಸ ಮಾಡಿದ ದಿನ ಗಳು ಕಣ್ಣ ಮುಂದೆ ಬರುತ್ತಿದೆ. ನಿನ್ನೊಂದಿಗೆ ಮಾತಿಗೆ ಇಳಿದರೆ ಹೊರಡಲು ಮನಸ್ಸಿಲ್ಲ .... ಯಾರೊಂದಿಗೆ ಕೋಪ ಜಗಳ ಇಲ್ಲ,ನಾವು ಎಷ್ಟೇ ಜಗಳಕ್ಕಿಳಿದರೂ ನಿನ್ನ ಮಂದಹಾಸದ ಮುಗುಳ್ನಗು ನಮ್ಮನ್ನು ಸೋಳಿಸುತ್ತಿತ್ತು...... ಸಿರಾಜ್  ನೀನು ನಿಜಕ್ಕೂ ಬಾಗ್ಯವಂತ .ನಿನಾಗಾಗಿ ದುಆ ಮಾಡಿದ ಆಲಿಮ್ ಎಷ್ಟು.ನಿನಗಾಗಿ  ಎಷ್ಟು ಕುರ್ಆನ್ ಖತಂ ಗಳು,ದಿಕ್ರ್ ಗಳು ,ಯಾಸೀನ್ ಸೂರಃ ಗಳು , ಅನುಸ್ಮರಣೆ ಮಜ್ಲಿಸ್ಗಳು.ಯಾರನ್ನೂ ಅನಗತ್ಯವಾಗಿ ಹೊಗಳದ * ಶೈಖುನಾ ಪೆರೋಡ್ ಉಸ್ತಾದ್ ನಿನ್ನ ಬಗ್ಗೆ ಅದೆಷ್ಟು ಗುಣಗಾಣ ಮಾಡಿದರು.* ಎಸ್ಸೆಸ್ಸೆಫ್ ಶಾಖಾ ಡಿವಿಷನ್‌, ಸೆಕ್ಟರ್ ಮಟ್ಟದಲ್ಲಿ ದಿಕ್ರ್ ಮಜ್ಲಿಸ್ ,ವಿದೇಶದಲ್ಲಿ ಕೆಸಿಎಪ್ ಗಳಿಂದ ಅಲ್ಲಿಯೂ ಕೂಡ ದ್ಸಿಕ್ರ್ ಮಜ್ಲಿಸ್..... ಸಿರಾಜುದ್ದೀನ್ ಸಾಂತ್ವನ ರಿಲೀಫ್ ನೊಂದಿಗೆ  ತಮ್ಮ ಹೆಸರು ರಾರಾಜಿಸುತ್ತಿದೆ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಎಂಬ ನೀನು ಪ್ರೀತಿಸಿದ ಸಂಘಟನೆಯಲಿ. ಎಲ್ಲಾ ಆಲಿಮ್ ಉಸ್ತಾದ್ ಗಳ ಬಾಯಿಯಲ್ಲಿ ಸಿರಾಜ್ ನಿನ್ನ ಜೀವನ ಚರಿತ್ರೆ. ಎಸ್ಸೆಸ್ಸೆಫ್ ಕಾರ್ಯಕರ್ತ ರಿಗರ ನೀನೇ ನಿಜವಾದ ಮಾರ್ಗದರ್ಶಕ . ಅಲ್ಲಾಹು ನಮಗೂ ನಿನ್ನ ದಾರಿಯಲ...

ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಮಜ್ಲಿಸ್

Image
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಮಜ್ಲಿಸ್ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ  ಇಂಡಿಯಾ ಗ್ರಾಂಡ್ ಮುಪ್ತಿ  ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್ *  ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ  ಹಾಗೂ ನಾರಿಯತ್ ಸ್ವಲಾತ್  ಮಜ್ಲಿಸ್* ವು ಶಾಖೆಯ ಅಧ್ಯಕ್ಷ ರಾದ ಮಹಮ್ಮದ್ ಜಾಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ  ಶಾಖೆಯ ಸದಸ್ಯರು ರಾದ  ಖಲೀಲ್ ಹೂಹಾಕುವ ಕಲ್ಲು  ಇವರ ಮನೆಯಲ್ಲಿ 28-04-19 ರಂದು ನಡೆಯಿತು    ನಮ್ಮ ಮಾರ್ಗದರ್ಶನಕರು , SJM ಮಂಗಳೂರು ಜಿಲ್ಲಾ ಉಪಾಧ್ಯಕ್ಷರು, M.J.M ತೋಟಾಲ್ ಇದರ ಖತೀಬರು ರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್  ಮಜ್ಲಿಸ್ ಗೆ ನೇತೃತ್ವ ನೀಡಿದರು. ವೇದಿಕೆಯಲ್ಲಿ :-   ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಉಪಾಧ್ಯಕ್ಷ ಅಬ್ಬಾಸ್ ವಿದ್ಯಾನಗರ , ಕಾರ್ಯದರ್ಶಿ ಅಸೀರ್ ಜಿ.ಎಮ್, ಪದಾಧಿಕಾರಿಗಳು ಮುಂತಾದವರು ಉಪಸ್ಥಿತಿದ್ದರು. ➖➖➖➖➖➖➖➖➖➖➖     ಮಹಮ್ಮದ್ ಸಿನಾನ್ ಸುಟ್ಟ ಕನ್ವೀನರ್ ಮೀಡಿಯಾ ಡಿಜಿ ಕಟ್ಟೆ ಶಾಖೆ

ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:- ವಾರ್ಷಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಸ್ವಲಾತ್ ಮಜ್ಲಿಸ್

Image
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:-  ವಾರ್ಷಿಕ ಮಹ್ಳರತುಲ್ ಬದ್ರಿಯಾಃ ಕೈರಂಗಳ :-  ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ  ಹಾಗೂ ಶೈಖುನಾ ಇಂಡಿಯಾ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್   ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ  ಹಾಗೂ ನಾರಿಯತ್ ಸ್ವಲಾತ್  ಮಜ್ಲಿಸ್ ವು ಶಾಖೆಯ ಅಧ್ಯಕ್ಷ ರಾದ ಮಹಮ್ಮದ್ ಜಾಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ  ಶಾಖೆಯ ಕಾರ್ಯದರ್ಶಿ ಇಕ್ಬಾಲ್ ಸುಟ್ಟ, ಸದಸ್ಯರು ಗಳಾದ ಸಿನಾನ್ ಸುಟ್ಟ , ಇಸ್ಮಾಯಿಲ್ ಸುಟ್ಟ ಇವರ ಮನೆಯಲ್ಲಿ 17-03-19 ರಂದು ನಡೆಯಿತು    ನಮ್ಮ ಮಾರ್ಗದರ್ಶನಕರು , SJM ಮಂಗಳೂರು ಜಿಲ್ಲಾ ಉಪಾಧ್ಯಕ್ಷರು, M.J.M ತೋಟಾಲ್ ಇದರ ಖತೀಬರು ರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್  ಮಜ್ಲಿಸ್ ಗೆ ನೇತೃತ್ವ ನೀಡಿದರು. ಮೊಂಟುಗೋಳಿ ಸೆಕ್ಟರ್ ಇದರ ಅಧ್ಯಕ್ಷರು ರಾದ  ಇರ್ಶಾದ್ ಮದನಿ ಉಸ್ತಾದ್  ಮುಖ್ಯಪ್ರಭಾಷಣ ಮಾಡಿದರು. ವೇದಿಕೆಯಲ್ಲಿ :-   ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಉಪಾಧ್ಯಕ್ಷ ಅಬ್ಬಾಸ್ ವಿದ್ಯಾನಗರ , ಶಾಖೆಯ ಉಸ್ತುವಾರಿ ಮುದಸ್ಸಿರ್ ಮೊಂಟೆಪದವು, ಡಿವಿಷನ್‌ ನಾಯಕರು ರಾದ ಶಂಸುದ್ದೀನ್ ಮೊಂಟೆಪದವು ,  ಕಾರ್ಯದರ್ಶಿ ಅಸೀರ್ ಜಿ.ಎಮ್...